Wednesday, May 26, 2010

ರಾತ್ರಿಗಳಿಗೆ ಬೇಸರವಾದರೆ ತುಂಭಾ ಡೇಂಜರು..!!


ಬಹಳ
ಕಾಯಿಸಬೇಡ ಗೆಳತಿ ,
ಸದಾ
ನಿನ್ನ ನೆನಪನ್ನು
ಹೊತ್ತು ತರುವ
ಆ..ಸಂಜೆಯ ತಂಗಾಳಿ-ಹುಣ್ಣಿಮ್ಮೆ ರಾತ್ರಿಗಳಿಗೆ
ಬೇಸರವಾದರೆ
ತುಂಭಾ ಡೇಂಜರು..!!

6 comments:

ಮನದಾಳದಿಂದ said...

"ಕನಸು"
ಕವನ ಚುಟುಕಾಗಿ ಚನ್ನಾಗಿದೆ.
ಆದರೆ ಯಾವ ರೀತಿ ಡೇಂಜರ್ ಅಂತ ಗೊತ್ತಾಗ್ಲಿಲ್ಲ!

ಸೀತಾರಾಮ. ಕೆ. / SITARAM.K said...

ಬೇರೆ ವ್ಯವಸ್ಥೆ ಏನು?
ನಮಗೂ ಉಪಯೋಗಕ್ಕೆ ಬರುತ್ತೆ ತಿಳಿಸಿ....
ಚೆ೦ದದ ಗುಟುಕು.

Ranjita said...

ha ha sakkattagide

shivu.k said...

ಹೌದು...ಅದು ನನಗೆ ಅನುಭವವಾಗಿದೆ.

ಸಿದ್ದು ಆರ್ ಜಿ ಹಳ್ಳಿ said...

kavanadalli balasiruva 'Danger' Emba pada astu sukthavaagilla.
Adakke paryayavaada kannada pada balasidare hecchu sooktha.........

ಕನಸು said...

Dear sir/madam
thanks for comments