Thursday, April 22, 2010

ನಿನ್ನ ಕಂಗಳ ..!!

ನಿನ್ನ
ಕಂಗಳ
ಬೆಳಕಿನ
ನೆರೆ ಹಾವಳಿಯಲ್ಲಿ
ಆ..ಸೂರ್ಯ - ಚಂದ್ರಮರು
ತೆಲೂತ್ತ -ಮುಳುಗುತ್ತ ಹೋಗುತ್ತಿದ್ದಾರೆ
ಇಲ್ಲಿ..!!

5 comments:

ಸಾಗರದಾಚೆಯ ಇಂಚರ said...

ಕಂಗಳ ನೆರೆ ಹಾವಳಿ ಅದೆಷ್ಟು ಪ್ರಖರ
ಸೂರ್ಯ ಚಂದ್ರ ರ ಓಡಿಸುವಷ್ಟು ನಿಖರ
ಸುಂದರವೋ ಸುಂದರ

ಸೀತಾರಾಮ. ಕೆ. said...

ಕ೦ಗಳ ನೆರೆಹಾವಳಿ -ಸೂಕ್ತ ಉಪಮೆ.
ಅದರಲ್ಲಿ ಕಳೆದು ಹೋಗುವವರೂ ಅಪಾರ!
ಆದರೂ ಈ ಹಾವಳಿ ಅಪ್ಯಾಯಮಾನ ಅಲ್ಲವೇ! ಸು೦ದರ ಚುಟುಕು.

ಸೀತಾರಾಮ. ಕೆ. said...
This comment has been removed by the author.
ಡಾ.ಕೃಷ್ಣಮೂರ್ತಿ.ಡಿ.ಟಿ. said...

ಸೂರ್ಯ ಚಂದ್ರರೇ ತೇಲಿ ಮುಳುಗಿದ್ದಾರೆ ಎಂದರೆ ನೆರೆ ಹಾವಳಿಯಿಂದ ಎಷ್ಟು ಹಾನಿಯಾಗಿದೆಯೋ!ತಕ್ಷಣ ನೀವು ಸಮರೋಪಾದಿಯಲ್ಲಿ ಪರಿಹಾರ
ಕಾರ್ಯಾಚರಣೆಗೆ ತೊಡಗಿಕೊಳ್ಳುವುದು ಉತ್ತಮ.ಹನಿಗವನ ತುಂಬಾ ಇಷ್ಟವಾಯಿತು .

ಸಿಮೆಂಟು ಮರಳಿನ ಮಧ್ಯೆ said...

ವಾಹ್...

ಬಹಳ ಸೊಗಸಾಗಿದೆ
"ಉಪಮೆ..."
ಮತ್ತು ನಿಮ್ಮ ..

"ಕಲ್ಪನೆ....".. !!