Friday, April 16, 2010

ನೀನು ಆ..ತಾರೆ ಆಗಬೇಡ ಪ್ಲೀಜ್..!!

ನೀನ್ನನ್ನು
ಆ.. ನೀಲಿ ನೀಲಿ
ಮುಗಿಲಿನ
ತಾರೆ
ಎನ್ನಲಾರೆ
ಎಕೆಂದರೆ
ನೀನು
ಆ..ತಾರೆಯೇ
ಆಗಿ
ಅಷ್ಟು ದೂರ
ಹೋದರೆ
ಇಲ್ಲಿ ನನ್ನ ಉಸಿರು
ನಿಂತೆ ಬಿಡುತ್ತದೆ
ಗೇಳತಿ..!!

9 comments:

ಸೀತಾರಾಮ. ಕೆ. said...

NICE!!!
& CUTE!!!

ಸಾಗರದಾಚೆಯ ಇಂಚರ said...

good one kanasu
chennagide

ಡಾ.ಕೃಷ್ಣಮೂರ್ತಿ.ಡಿ.ಟಿ. said...

Nice one .

nimmolagobba said...

ಆ ಮುಗಿಲ ತಾರೆಗೆ ಈ ಭುವಿಯ ತಾರೆಯನ್ನು ಹೋಲಿಸಿ ಆ ತಾರೆಯಾಗಬೇಡ ಎಂಬ ಕೋರಿಕೆಯನ್ನು ಮನ್ನಿಸಿ ಭುವಿಯ ತಾವರೆಯಾದರೆ??? ನಿಮ್ಮ ಕನಸು ಹೇಗಿರುತ್ತೆ ??? ಕವಿತೆ ಚೆನ್ನಾಗಿದೆ.

ಭಾಶೇ said...

ತುಂಬಾ ಚೆನ್ನಾಗಿದೆ

ದಿನಕರ ಮೊಗೇರ.. said...

ಸುಂದರ ಕನಸು..........

ಸಿಮೆಂಟು ಮರಳಿನ ಮಧ್ಯೆ said...

ನಮ್ಮವರು...
ನಮ್ಮ ಬಳಿಯೇ ಇರಬೇಕು....

ಚಂದದ ಸಾಲುಗಳು...

Ranjita said...

ಸದಾ ....... ನಿಮ್ಮ ಬ್ಲಾಗ್ ನಲ್ಲೆ ಇರ್ತಾರೆ .. worry ಮಾಡ್ಕೊಂಡು ಉಸಿರು ಗಿಸ್ರು ಬಿಟ್ಟ್ಗಿಟ್ಟೀರಿ ...
ತುಂಬಾ ಚೆನ್ನಾಗಿದೆ ಹನಿ :)

ramu said...

I like you