Friday, March 5, 2010

ಹೇಳದೆ ಉಳಿದ ವಿಷಯ..!!

ನನ್ನಾಕೆಗೆ
ನಾನಿಲ್ದೆ
ನಿದ್ದಿನ ಹತ್ತುದ್ದಿಲ್ಲರಿ
ಕಾರಣ
ಇಷ್ಟೇರಿ
ಅವಳ ಶುಭ
ರಾತ್ರಿಗೆ
ತೋಂದ್ರೆ
ಕೋಡೋ ಸೊಳ್ಳೆ
ಹೊಡೆಯೊದು
ನಾನೇ ರಿ..!!

7 comments:

Venkatakrishna.K.K. said...

ಇಲ್ಲದಿದ್ದರೆ ನನಗೆ
ರಾತ್ರಿ ಪೂರಾ
ನಿದ್ದೆ ಮಾಡಲು
ಬಿಡಲ್ಲಾ..ರೀ
ನನ್ನಾಕೆ ಪೊರಿ!

ಚೆನ್ನಾಗಿದೆ ಅನ್ನದಿದ್ದರೆ,ಅದು
ನಾನು "ಹೇಳದೆ ಉಳಿದ ವಿಷಯ..!!"
ಆಗಿಬಿಡುತ್ತೆ.


ಸುಂದರ ಕವನ.

ಸೀತಾರಾಮ. ಕೆ. said...

ಸರಸದ ಚುಟುಕು ಅ೦ತ್ಯದಲ್ಲಿ ಹಾಸ್ಯವಾಯಿತು. ಭಾರಿ ತಿರುವಿನ ಸು೦ದರ ಚುಟುಕು.

ಮನಮುಕ್ತಾ said...

ಮಸ್ತ ಅದ ರೀ...!

ಭಾಶೇ said...

ತುಂಬಾ ತುಂಬಾ ಚೆನ್ನಾಗಿದೆ

ವಿ.ಆರ್.ಭಟ್ said...

ಚನ್ನಾಗೈತ್ರೀ ಯವ್ವಾ
ತುಂಬಾ ವೈನಾಗೈತಿ
ಭೇಷಾತು ಬುಡ್ರೀ ನಿಮ್
ಕವಿತಾನಾ ಓದಿ
ಖರೇ ಹೇಳ್ಲ್ಯ
ಸೊಳ್ಳೆ ಹೊಡೀತಿದ್ದವ ನಾನೇನೋ
ಅನ್ಸಾಕ್ ಹತ್ತೈತಿ ನೋಡ್ರಪಾ !

Guru's world said...

ಹಾ ಹಾ, ಕನಸು,,, ವೆರಿ ನೈಸ್,,,,, ಚುಟುಕ ಕವನಗಳನ್ನು ತುಂಬಾ ಚೆನ್ನಾಗಿ ಬರೆಯುತ್ತೀರಾ... ಗುಡ್....Keep it up.

Guru

Raghu said...

ಹಹಹಹ... ಚೆನ್ನಾಗಿದೆ... ಅಸ್ಟು ಸೊಳ್ಳೆ ಇದೆಯಾ...? :)
ನಿಮ್ಮವ,
ರಾಘು.
in