Saturday, February 27, 2010

ನೀನು ಅಷ್ಟು ಚೆನ್ನಾಗಿದ್ದಿಯಾ?


ನಿನ್ನ
ಕಂಡ
ಮೇಲೆ
ಕಣೇ
ಆ..ಹೂವುಗಳು
ಆತ್ಮ ಹತ್ಯ
ಮಾಡಿಕೋಳ್ಳಲು
ಶುರು ಮಾಡಿದ್ದು.!!

12 comments:

ಸೀತಾರಾಮ. ಕೆ. said...

e0thaa varNane!!!
adbhuta.
hUgaLa aatmahatyege kaaraNavaada
aa cheluvege va0danegaLu.

shivu.k said...

ಹೂವು ಆತ್ಮಹತ್ಯೆಯ ಹೊಸ ವಿಚಾರ..!

Manasaare said...
This comment has been removed by the author.
Manasaare said...

ಹೂವಗಳು ಅತ್ಮಹತ್ಯೆ ಮಾಡಿಕೊಳ್ಳು ವಿಚಾರ ಕೇಳಿ ಬೇಜಾರವಾಯಿತು , ಆದ್ರೆ ಪ್ರೇಮಿಯು ವರ್ಣಿಸಿದ ತನ್ನ ಹುಡುಗಿಯ ಚೆಲುವಿನ ಅತಿಯಾದ ವರ್ಣನೆ ನೋಡಿ ಅರ್ಥ ಆಯಿತು ಯಾಕೆ ಹೂಗಳು ಅತ್ಮಹತ್ಯೆ ಮಾಡಿಕೊಳ್ತಾ ಇವೆ ಅಂತ . ಚೆನ್ನಾಗಿದೆ .

ವಿ.ಆರ್.ಭಟ್ said...

ಹೂವುಗಳಿಗೂ ಆತ್ಮ ಸೃಜಿಸಿದಿರೇ? ಇರಬಹುದು ಯಾರಿಗ್ಗೊತ್ತು ? ಹುಡುಗಿಯರನ್ನೇ ಹೂವುಗಳೆನ್ನುತ್ತಿದ್ದರು ಆದರೆ ಅದನ್ನು ಬೇರೆ ಬೇರೆ ಎಂದು ಬರೆದಿರಿ,ok, ಪರವಾ ಇಲ್ಲ ಬರೀತಾ ಇರಿ !

Ranjita said...

Nice one :)

Guru's world said...

ಏನೋ different ಆಗಿ ಇದೆ..... ಹೂವುಗಳ ಆತ್ಮಹತ್ಯೆ....
ಚೆನ್ನಾಗಿ ಇದೆ.. ಕವನ,,,
ಗುಡ್ ಒನ್ ಕನಸು...:-)

Keep it up....

Guru

Raghu said...

Good..Good..nice one...
Raaghu

ಮನಸು said...

nice good olle olle idea oLeyutte... hoovu heegella madkotaave anta gotagirlila haha

ಮನಮುಕ್ತಾ said...

ಒಹ್ ! ಹ೦ಗೇನ್ರೀ..?
wonderful..!!

ಭಾಶೇ said...

hmmmm really good!

ramu said...

ಚನ್ನಾಗಿದೆ,
ಹೂವು ಆತ್ಮಹತ್ಯೆಯ ಹೊಸ ವಿಚಾರ..!
ಮುಂದುವರಿಸಿ,