ಕನಸು ನಿಮ್ಮ ವಿನಂತಿ ಆಪ್ತವಾಗಿದೆ, ಒಳ್ಳೆಯ ಕವಿತೆ ಕವಿತೆಯ ವಿಷಯವೂ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಹೊಸತನಕ್ಕೆ ಕೈ ಹಾಕಿ, ಏನಾದರೂ ಹೊಸ ಹೊಸ ವಿಷಯಗಳ ಬಗೆಗೆ ಬರೆಯುತ್ತಿರಿ ನಿಮ್ಮ ನಿರೂಪಣೆ ನಂಗೆ ಇಷ್ಟ ಸಾದ್ಯವಾದರೆ ಒಂದು ಕಥೆ ಬರೆಯಲು ಪ್ರಯತ್ನಿಸಿ, ಓದಲು ನಾನಿದ್ದೇನೆ :)
ನಿಮ್ಮ ಬ್ಲಾಗ್ ಗೆ ಇಂದು ಬಂದೆ.. ಚೆನ್ನಾಗಿದೆ.. ನಿಮ್ಮ ಪ್ರೀತಿಯ ಕವಿತೆಗಳು, ತುಂಬಾ ಮುದ್ದಾಗಿವೆ. ನನ್ನ ಬ್ಲಾಗ್ ಗೆ ಬನ್ನಿ..ಓದಿ..ಇಷ್ಟ ಆದ್ರೆ ಅಭಿಪ್ರಾಯ ತಿಳಿಸಿ..http://sharadabooks.blogspot.com/
ಡಿಯರ್ Venkatakrishna.K.K. ಸರ್ ನನ್ನ ಸಾವಿರ ಕನಸಿಗೆ ಬಂದು ಕವಿತೆಗಳ ಬಗ್ಗೆ ಅಭೀಪ್ರಾಯಿಸಿದ್ದಿರಿ ತುಂಭಾ ಧನ್ಯವಾದಗಳು ಇನ್ನ ಮುಂದೆ ಇದೆ ರೀತಿ ಪ್ರೋತ್ಸಾಹ ಬೇಕು ಅಂತ ವಿನಂತಿಸುತ್ತ ನಿಮ್ಮ ಕನಸು
16 ಕಾಮೆಂಟ್ಗಳು:
ನವಿರಾದ ವಿನ೦ತಿ..
ಚೆನ್ನಾಗಿದೆ.
ಯಾರಿಗೆ ಕೇಳ್ತಾ ಇದ್ದೀರಾ ಕನಸು.....:-) ..
Nice one,, Good.
duraseya vyakti alla embudu spashta! keep writing
ಹಾಯ್
ಮನಮುಕ್ತಾ,
ನೀವು ಖರ ಐತಿ.
ನಿಮ್ಮ ಅಭಿಮಾನ
ಹಿಗೇ ಇರಲಿ
ಗುರು
ಸರ
ನಿಮ್ಮಗೇ ಸಂಶ ಯ
ಯಾ ಕೆ ಬಂತು
ಗೊತ್ತಾಗಲ್ಲಿಲ
ಪ್ರೀ ತಿಇರಲಿ
ಭಟ್
ಸರ
ನೀವು ನನ್ನ
ಕವಿತೆ ಓದ ಅಭಿಪ್ರಾಯಿಸಿದ್ದಕ್ಕೆ
ಧನ್ಯವಾದಗಳು
ಮತ್ತೆ ಬನ್ನಿ
ಕನಸು
ನಿಮ್ಮ ವಿನಂತಿ ಆಪ್ತವಾಗಿದೆ, ಒಳ್ಳೆಯ ಕವಿತೆ
ಕವಿತೆಯ ವಿಷಯವೂ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ
ಹೊಸತನಕ್ಕೆ ಕೈ ಹಾಕಿ, ಏನಾದರೂ ಹೊಸ ಹೊಸ ವಿಷಯಗಳ ಬಗೆಗೆ ಬರೆಯುತ್ತಿರಿ
ನಿಮ್ಮ ನಿರೂಪಣೆ ನಂಗೆ ಇಷ್ಟ
ಸಾದ್ಯವಾದರೆ ಒಂದು ಕಥೆ ಬರೆಯಲು ಪ್ರಯತ್ನಿಸಿ,
ಓದಲು ನಾನಿದ್ದೇನೆ :)
ನಿಮ್ಮ ಬ್ಲಾಗ್ ಗೆ ಇಂದು ಬಂದೆ..
ಚೆನ್ನಾಗಿದೆ..
ನಿಮ್ಮ ಪ್ರೀತಿಯ ಕವಿತೆಗಳು,
ತುಂಬಾ ಮುದ್ದಾಗಿವೆ.
ನನ್ನ ಬ್ಲಾಗ್ ಗೆ ಬನ್ನಿ..ಓದಿ..ಇಷ್ಟ ಆದ್ರೆ ಅಭಿಪ್ರಾಯ ತಿಳಿಸಿ..http://sharadabooks.blogspot.com/
ಹಾಯ್
ಇಂಚರ್ ಸರ್
ನಿಮ್ಮ ಪ್ರೋತ್ಸಾಹವೇ ನನ್ನ ಹೊಸ ಹೊಸ
ಕವಿತೆಗಳಿಗೆ ಸ್ಪೂರ್ತಿ ಯಾಗುತ್ತಿವೆ
ಧನ್ಯವಾದಗಳು
ಡಿಯರ್
Venkatakrishna.K.K. ಸರ್
ನನ್ನ ಸಾವಿರ ಕನಸಿಗೆ
ಬಂದು ಕವಿತೆಗಳ ಬಗ್ಗೆ ಅಭೀಪ್ರಾಯಿಸಿದ್ದಿರಿ
ತುಂಭಾ ಧನ್ಯವಾದಗಳು
ಇನ್ನ ಮುಂದೆ ಇದೆ ರೀತಿ ಪ್ರೋತ್ಸಾಹ
ಬೇಕು ಅಂತ ವಿನಂತಿಸುತ್ತ
ನಿಮ್ಮ ಕನಸು
Nice
ನಿಮ್ಮ ಆಸೆ ಇಡೇರಲಿ ....
ನೀವು ವಿನಂತಿಗೆ ಬೆಲೆ ಸಿಗಲಿ :)
ವ್ಯಾಲೆಂಟೈನ್ಸ್ ಡೇ ಸ್ಪೆಷಲ್ಲು... ಚೆನ್ನಾಗಿದೆ.. :-)
ಹಾಯ್
ಸೀತಾರಾಮ. ಕೆ. ಸರ್
ನಿಮ್ಮ ನಿರಂತರ ಪ್ರೋತ್ಸಹ
ಚಿಕ್ಕ ದೋಡದಾಗಿಸುತ್ತರಿ
ಧನ್ಯವಾದಗಳು
ಪ್ರೀತಿ ಇರಲಿ
Ranjita
ಮೇಡಂ
ನಿಮ್ಮ ವಿಶ್ ಸ್ವಿಕರಿಸಿದ್ದನೆ
ನಿಮ್ಮ ಪ್ರೋತ್ಸಹ ಿಇನ್ನೂ
ಮುಂದೆಯು ಇರಲಿ
ಅಂತ ಕೇಳುತ್ತಾ
ಕನಸು ಕಾಣುತ್ತಿದ್ದನೆ
Parisarapremi
ಸರ್ ನಿಮ್ಮ ಊ ನೂರುಕ್ಕು ನೂರು
ಸತ್ಯ
ಥ್ಯಾಂಕ್ಸ ಟು ವಿಜಿಟ್ ಮೈ
ಬ್ಲ್ಯಾ ಗ್
ಕನಸು
ಕಾಮೆಂಟ್ ಪೋಸ್ಟ್ ಮಾಡಿ