Monday, October 5, 2009

ಸಾವಿರ ಕನಸೇ ಸಾಕು..!!


ನಿನ್ನ
ಅಷ್ಟು ಪ್ರೀತಿಯನ್ನು
ನಂಗೆ ಕೊಡುತ್ತೆನೆಂದು
ಭಾಷೆ ಕೊಟ್ಟರೆ
ಬಹಳ ಬೇಡ
ಸೇಲೆಕ್ಟ್ ಮಾಡಿಟ್ಟುಕೊಂಡ
ಸಾವಿರ ಕನಸೇ ಸಾಕು..!!