Monday, August 10, 2009

ಕಾಲ್ಗೆಜ್ಜೆಯ..!!

ನಿನ್ನ
ಕಾಲಡಿಯಲ್ಲಿ
ಸಿಕ್ಕ
ಆ ಮುಗ್ದ ಕನಸುಗಳ
ಚಿತ್ಕಾರ ದನಿ
ನಿನ್ನ
ಕಾಲ್ಗೆಜ್ಜೆಯ
ಸದ್ದಿನಲ್ಲಿ
ಯಾರಿಗೂ
ಕೇಳಿಸಲೇ ಇಲ್ಲ