Sunday, April 19, 2009

ನನಗ್ಯಾಕೋ ನೀನು ನನಗಿಷ್ಟ..!!

ಆ.. ಕಪ್ಪು ಕತ್ತಲನ್ನು
ವಿರೂಪಗೋಳಿಸುವ
ಆ..ಚುಕ್ಕಿ ,ಮಿನುಗುತಾರೆ
ಚಂದಿರ, ಮಿಂಚು ಹುಳುಗಳೇಂದರೆ
ನನಗೆ
ಅಷ್ಟ ಕಷ್ಟೆ..!!
ಅದಕ್ಕೆ
ಆ..ಹುಚ್ಚು ಕವಿ-ಪ್ರೇಮಿಯಂತೆ
ಅವುಗಳಿಗೆ
ನಿನ್ನನ್ನು ಹೊಲಿಸುವದಿಲ್ಲ..!!
ಯಾಕೆಂದರೆ ,
ನಾನು
ತುಂಭಾ ತುಂಭಾ ಇಷ್ಟ ಪಟ್ಟ
ಆ.. ನಿನ್ನ ಕಪ್ಪು ಮುಂಗುರುಳನ್ನು
ಬೆಳ್ಳಗಾಗಿಸುವದಕ್ಕೆ
ನಿನ್ನ ವಯಸ್ಸುಗಳು
ಆ.. ಚುಕ್ಕಿ ,ತಾರೆಗಳಂತೆ
ಹೊಂಚು ಹಾಕುತ್ತಿವೆ..!!