Wednesday, December 30, 2009

ಹೇಗೆ ಬಣ್ಣಿಸಲಿ ಗೆಳತಿ..!!

ಒಂದೇ
ಎರಡೆ
ಅಭ್ಭಾ..!!
ಸಾವಿರ ಕನಸುಗಳು
ನಿನ್ನ [ಹತ್ತಿರ] ಕಡೆಗೆ,
ಹೇಗೆ ಬಣ್ಣಿಸಲಿ
ಗೆಳತಿ
ಅವುಗಳ ಅಂದ - ಚಂದವ
ಸಾಧ್ಯವಿಲ್ಲ ಬಿಡು
ಈ ಪಡ್ಡೆ
ಹುಡುಗನಿಗೆ.

5 comments:

ಮನಸು said...

nice!!!

ಗೌತಮ್ ಹೆಗಡೆ said...

chennagide:)aadare 'abba'emballi spelling tappagide:)

ಶಿವಪ್ರಕಾಶ್ said...

ನಿಜ ಬಿಡಿ.. ಅಸ್ಟು ಸುಲಭವಲ್ಲ.
ಚನ್ನಾಗಿವೆ ಸಾಲುಗಳು

ಕನಸು said...

ಮನಸು
ಗೌತಮ್ ಹೆಗಡೆ
ಶಿವಪ್ರಕಾಶ್ ಸರ್
ನಿಮ್ಮ ಪ್ರೀತಿಯನ್ನು ನೆನೆಯದಿರಲಾರೆ
ಮತ್ತೆಬನ್ನಿ

ಸೀತಾರಾಮ. ಕೆ. said...

ಪಡ್ಡೆ ಹುಡುಗರು ಬಣ್ಣಿಸ್ತಾರೆ ಬಿಡಿ.
ಪಾಪದ ಹುಡುಗ್ರಿಗೆ ಕಷ್ಟ