Thursday, December 24, 2009

ಆ ಬೆಳದಿಂಗಳು ಥೇಟು ನಿನ್ನ ಹಾಗೆಯೇ..!!

ನೀನು
ಬೆಳದಿಂಗಳ
ಹಾಗೆ
ಇಲ್ಲ.!!
ನಿನ್ನ
ಹಾಗೆಯೇ
ಬೆಳದಿಂಗಳಿದೆ..!!

9 comments:

ಆನಂದ said...

ಬೆಳದಿಂಗಳೇ ಬಾಲೆ... :)
ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ಅಹ
ಬೆಳದಿಂಗಳಿಗೆ ಸವಾಲಾ?
ಚೆನ್ನಾಗಿದೆ

Ganesh Bhat(ಗಣೇಶ ಭಟ್ಟ ) said...

ಹ್ಮ್ಮ್ ಪಾಪ ಬೆಳದಿಂಗಳಿಗೆ ಅವಮಾನ!!!!!!!!!!!!!!!!!!!!!

goutam said...

mast:)

ಶಿವಪ್ರಕಾಶ್ said...

Oh my god..
What a comparison.. :)

ಮನಸು said...

very nice!!!

ಎಚ್.ಎನ್. ಈಶಕುಮಾರ್ said...

ನಿಮ್ಮ ಪದಗಳಲಿ ಬೆಳದಿಂಗಳ ಚೆಲುವಿದೆ........ಕನಸು

navi said...

super why dont u update now a days

ಸೀತಾರಾಮ. ಕೆ. said...

very nice