Monday, October 5, 2009

ಸಾವಿರ ಕನಸೇ ಸಾಕು..!!


ನಿನ್ನ
ಅಷ್ಟು ಪ್ರೀತಿಯನ್ನು
ನಂಗೆ ಕೊಡುತ್ತೆನೆಂದು
ಭಾಷೆ ಕೊಟ್ಟರೆ
ಬಹಳ ಬೇಡ
ಸೇಲೆಕ್ಟ್ ಮಾಡಿಟ್ಟುಕೊಂಡ
ಸಾವಿರ ಕನಸೇ ಸಾಕು..!!

9 comments:

dileephs said...
This comment has been removed by the author.
dileephs said...

Chennagide.. :)

ಮನಸು said...

nice one hahaha

ಮಲ್ಲಿಕಾಜು೯ನ ತಿಪ್ಪಾರ said...

Very good lines

shivu said...

ಸೊಗಸಾದ ಕವನ...

ಕನಸು said...

ಥ್ಯಾಂಕ್ಷ ಪಾರ್ ಯುವರ್ ಓಪಿನಿಯನ್..

damu said...

chikkadaagi sundaravaada saalugalu. thumba khushiyaayitu

ಆನಂದ said...

ಅಬ್ಬ, ಹುಡುಗೀರ ಒಂದು ಕನಸಿಗೇ ಸುಸ್ತಾಗುತ್ತೆ, ಇನ್ನು ಸಾವಿರ ಕನಸುಗಳು !

ಚಿಕ್ಕದಾದ್ರೂ ಚೆನ್ನಾಗಿದೆ :)

ಕನಸು said...

ಆನಂದ
ಸರ್
ನಿಮ್ಮ ಅಭಿಪ್ರಾಯಕ್ಕೆ
ತುಂಭಾ ಧಣ್ಯವಾದಗಳು
ಕನಸು