ಸೋಮವಾರ, ಸೆಪ್ಟೆಂಬರ್ 6, 2010

ಕೊಡಬೇಕು ನೀನಗೂ ಬಹುಮಾನ..!!

ನಿನ್ನ
ಹಿಂದೆ ಬಿದ್ದಿರೋ
ಆ..ನೆರಳು
ನಮ್ಮಗಿಂತಲೂ ಪಾಸ್ಟು..!!
ಯಾಕೆಂದರೆ
ಆಗಲೇ ಆಗಿಬಿಟ್ಟಿದೆ
ನಿಂಗೆ ಮರಳು...!!
``````````````````
ನಿನ್ನ
ಅದ್ಬುತ ಪ್ರೇಮಕ್ಕೆ
ಕೊಡಬೇಕು ನೀನಗೂ
ಬಹುಮಾನ
ಯಾಕೆಂದರೆ
ಚೂರು ತಾಗಿಸದೇ
ಬಿಸಿಲು
ಪ್ರೀತಿಸುತ್ತಿದ್ದಿಯಲ್ಲ
ನೇರಳನ್ನ..!!