ಶನಿವಾರ, ಆಗಸ್ಟ್ 21, 2010

ನಾ..ಕಂಡರೆ ಕನಸು..

ನಾ.. ಕಂಡರೆ
ಕನಸು
ಅದು ಆಗಿರಬೇಕು
ನಿನ್ನಂತೆ ಸೊಗಸು..!!
ಅದಕ್ಕೆ
ನಿನ್ನ ಹೆಸರನ್ನು ಬದಲಾಯಿಸುತ್ತಿದ್ದೆನೆ
``ಸೊಗಸು``ಅಂತ; ಅಕಸ್ಮಾತ
ನಿಂಗೆ ಇಷ್ಟವಾಗದಿದ್ದರೆ
ಸಹನೆ ತಗೊಂಡು
ಕ್ಷಮಿಸು
ತೊರದೆ
ನನ್ನ ಮೇಲೆ ಒಂದಿಷ್ಟು
ಮುನಿಸು..!!