ಭಾನುವಾರ, ಆಗಸ್ಟ್ 15, 2010

ಬಿಕ್ಕಳಿಕೆಗೂ ಟ್ಯೂನಾ..!!?

ನನ್ನ
ಬಿಕ್ಕಳಿಕೆಗೂ
ಹೊಸರಾಗ[ಟ್ಯೂನ್]
ಕಂಡು ಹಿಡಿಯುವ
ನಿನ್ನನ್ನು ಕಂಡರೆ
ನಂಗೆನೂ ಬೇಜಾರಿಲ್ಲ..!!
ಆದರೆ
ಎಲ್ಲಿ
ನನ್ನ ಬಿಕ್ಕಳಿಕೆ ನಿಂತು
ನಿನ್ನ ಕನಸಿಗೆ
ಭಂಗ ತರತ್ತೋ
ಎಂಬುದೇ ಬೇಜಾರು..!!