ಗುರುವಾರ, ಆಗಸ್ಟ್ 5, 2010

ಸವಿಯಾದ ಜೇನು ಸಹಿಸಲಾಗದೇ..!!

ನಿನ್ನ
ಅಧರದ ಮದುರ ಸವಿಯನ್ನು
ಉಂಡು
ಬೀಗುತ್ತಿರುವ ನನ್ನನ್ನು
ಕಂಡು;
ಆ..
ಸಿಹಿ ಜೇನು
ಕೋಪಗೊಂಡು
ಸಾಯಲು ಪ್ರಯತ್ನಿಸುತ್ತಿವೆ
ಗಿಡಕ್ಕೆ ನೇಣು
ಹಾಕ್ಕೊಂಡು..!!