ಶನಿವಾರ, ಜೂನ್ 26, 2010

ಹೃದಯ ಸುಳ್ಳು ಹೇಳುವದು ಯಾವಾಗ ಗೋತ್ತೆ..?

ನಿನ್ನ
ಮೊದಲ ಸಲ
ನೋಡಿದಾಗ
ನನ್ನ ಹೃದಯ ಬಡಿತ
ಕೇಲವು ಕ್ಷಣ ನಿಂತು
ಜೋರಾಗಿ ಹೊಡೆದುಕೊಳ್ಳಲಾರಂಬಿಸಿತು
ಯಾಕೆ ಅಂದೆ..?
ಪ್ರೀತಿಯಲ್ಲಿ ಬಿದ್ದೆ..!!
ಎಂದು ಹೇಳದೆ,
ಬದಲಿಗೆ
ನಿಂತ ಕ್ಷಣಗಳನ್ನು
ಸರಿದೂಗಿಸುವದಕ್ಕೆ
ಜೋರಾಗಿ ಹೊಡೆದುಕೊಳ್ಳುತ್ತಿದ್ದೆನೆ
ಅಂತ ಹೃದಯ ಸುಳ್ಳು ಹೇಳಿತು.