Tuesday, June 8, 2010

ಆಯ್ ಲವ್ ಯು..!!


--೧--
ಕಡಿಮೆ
ಮಾತಾಡಿ
ಹೆಚ್ಚು
ಇಷ್ಟವಾದೋಳೆ
ನೀನೆ.
--೨--
ನೀ
ಹೇಳುತ್ತೆನೆಂದರೆ
ನಾ ಕೇಳಿಸಿಕೋಳ್ಳುತ್ತೆನೆ
ಇಲ್ಲಾ ಅಂದ್ರೆ
ನಾ
ಹೇಳುತ್ತೆನೆ
ನೀನು ಕೇಳಿಸಿಕೋಳ್ಳುವೆಯಾ..!!?
--೩--
ನೋಯಿಸುವ
ಮನಸಿಲ್ಲ
ಕಾಯಿಸುವ
ಕನಸಿಲ್ಲ
ನೀನು
ಪ್ರೀತಿಸೋಲ್ಲ
ಅಂದ್ರೆ
ನಾನು
ನಾನಾಗಿ ಉಳಿಯಲ್ಲ..!!
--೪--
ಪ್ರೀತಿಯ
ಮಾಯೆಯಾಗಿ
ನೀ
ಹೀಗೆ
ಕಾಡುವದು
ಸರಿಯೇ..!!?