Wednesday, May 26, 2010

ರಾತ್ರಿಗಳಿಗೆ ಬೇಸರವಾದರೆ ತುಂಭಾ ಡೇಂಜರು..!!


ಬಹಳ
ಕಾಯಿಸಬೇಡ ಗೆಳತಿ ,
ಸದಾ
ನಿನ್ನ ನೆನಪನ್ನು
ಹೊತ್ತು ತರುವ
ಆ..ಸಂಜೆಯ ತಂಗಾಳಿ-ಹುಣ್ಣಿಮ್ಮೆ ರಾತ್ರಿಗಳಿಗೆ
ಬೇಸರವಾದರೆ
ತುಂಭಾ ಡೇಂಜರು..!!