ಶುಕ್ರವಾರ, ಏಪ್ರಿಲ್ 30, 2010

ಮಿಲಾ ತೋ ಅಪ್ನೇ ,ನಹಿ ತೋ ಸಪ್ನೇ..!!

ಒಮೊಮ್ಮೆ
ನಿನ್ನನ್ನು
ಮಿಸ್ ಮಾಡಿಕೋಂಡಾಗ;
ನಿನ್ನ
ಬೇಡಗು-ಬಿನ್ನಾಣ
ಮುದ್ದು ಮುದ್ದಾಗಿರೋ
ಸನ್ನೆಯನ್ನ
ನಶೆಯೆರಿಸುವ
ಕಣ್ಣೋಟವನ್ನ
ಸುಮ್ಮನೆ ಕದ್ದು
ನಮ್ಮ
ಓಣಿಯ ಹುಡುಗಿಯರಿಗೆ
ಹಂಚಿಬಿಡಬೇಕು
ಅನಿಸುತ್ತಿದೆ
ನನಗೆ.!!