ಮಂಗಳವಾರ, ಫೆಬ್ರವರಿ 16, 2010

ಪ್ರೀತಿ ಏನೂ ಅಂತ ಗೋತ್ತಾ ನಿನಗೆ..!!

ನೀನು
ಕನಸಿಗೆ ಬರದ ದಿನ
ಏನೇನಾಗತ್ತೆ ಗೋತ್ತೆ ..?
ಗೆಳತಿ;
ಕಣ್ಣು
ತೊಟ್ಟಿಕ್ಕಿಸಿದ
ನೀರ ಹನಿಗಳೊಂದಿಗೆ
ನನ್ನ ಕೆನ್ನೆ ಕೂಡಾ
ಜಗಳಕ್ಕೆ ನಿಲ್ಲುತ್ತೆ.