ಬುಧವಾರ, ಡಿಸೆಂಬರ್ 30, 2009

ಹೇಗೆ ಬಣ್ಣಿಸಲಿ ಗೆಳತಿ..!!

ಒಂದೇ
ಎರಡೆ
ಅಭ್ಭಾ..!!
ಸಾವಿರ ಕನಸುಗಳು
ನಿನ್ನ [ಹತ್ತಿರ] ಕಡೆಗೆ,
ಹೇಗೆ ಬಣ್ಣಿಸಲಿ
ಗೆಳತಿ
ಅವುಗಳ ಅಂದ - ಚಂದವ
ಸಾಧ್ಯವಿಲ್ಲ ಬಿಡು
ಈ ಪಡ್ಡೆ
ಹುಡುಗನಿಗೆ.