ಶನಿವಾರ, ಜುಲೈ 25, 2009

ಕನಸುಗಳು ಎಕಾಂಗಿ ಅಲ್ಲ..!!


ನನ್ನ
ಯಾವ ಕನಸುಗಳು
ಎಕಾಂಗಿಯಲ್ಲ..!!
ಅವುಗಳ
ಸಾಮೀಪ್ಯಕ್ಕೆ
ನೀನು ಇದ್ದೆ ಇದ್ದಿಯೇ..!!
ಅದಕ್ಕೆ
ಲಿಖಿತವಾಗಿ
ಯಾವ ದಾಖಲೆಗಳನ್ನು
ಒದಗಿಸಬೇಕಿಲ್ಲ..!!