ಗುರುವಾರ, ಜುಲೈ 9, 2009

ಅಡ್ರೇಸ್ ಪ್ಲೀಜ್..

ನಿನಗೇ
ಅಂತ ನನ್ನೆದೆಯ
ಚಿಪ್ಪಿನಲ್ಲಿ
ತೆಗೆದಿರಿಸಿಕೊಂಡ
ಒಂದಿಷ್ಟೆ ಇಷ್ಟು
ಚಂದನೆಯ ಕನಸುಗಳನ್ನು ,
ಚಿಕ್ಕ-ಪುಟ್ಟ ಗಿಪ್ಟುಗಳನ್ನು,
ಸ್ವಲ್ಪೆ ಸ್ವಲ್ಪು ಗಿಪ್ಟುಗಳನ್ನು
ನಿನ್ನಷ್ಟೇ ಮುದ್ದಾದ
ಕೇಲವು ಕವಿತೆಗಳನ್ನು
ಕಳಿಸಬೇಕೆಂದರೆ
ನಿನ್ನ ಅಡ್ರೇಸ್ಸೇ ಇಲ್ಲ..!!