ಶನಿವಾರ, ಜೂನ್ 13, 2009

ಇದು ಅವಳ ವಿಷಯ..!!

ಸೂರ್ಯನ
ಹಿಂದೆ ಸುತ್ತುವ
ಆ ಚುಕ್ಕಿ - ತಾರೆ - ಚಂದ್ರಮರಿಗೇನೂ
ಗೋತ್ತು ಗೇಳತಿ
ನೀನು ಭೂಲೋಕ ಸುಂದರಿ
ಎನ್ನುವ ವಿಷಯ..!!