ಭಾನುವಾರ, ಫೆಬ್ರವರಿ 15, 2009

ಪ್ಲೀಜ್ ಕಾಡಿಸಬೇಡಾ..!!

ಪ್ರತಿ ರಾತ್ರಿ ಕನಸಲ್ಲಿ
ಎಷ್ಟೋಂದು ಹುಡುಗಿಯರು
ಬರುತ್ತಾರೆ ಗೋತ್ತಾ ..?
ಹಾಗೆ ನೀನು
ಒಮ್ಮೆಯಾದರೂ ಬರುತ್ತಿ
ಎಂದು ಕಾಯುತ್ತಿದ್ದರೆ
ಬೆಳಗಾದರೂ ನಿನ್ನ ಸುಳಿವೆ ಇಲ್ಲ.

ನಿನ್ನ
ನೆನಪಾದಾಗಲೆಲ್ಲ
ನೋಡಿಕೊಂಡು ಪರ್ಸಿನಲ್ಲಿಟ್ಟುಕೊಳ್ಳಲು
ಕಳಿಸಿಬಿಡು
ನಿನ್ನದೊಂದು ಮುದ್ದಾದ
ಪೋಟೊ,
ಇಲ್ಲಾ ಅಂದ್ರೆ
ಕನಸಿಗೆ
ಸುಮ್ಮನೆ ಬಂದು ಬಿಡು
ಕಾಯಿಸದೆ ಇವತ್ತೆ
ನೈಟು.