ಮಂಗಳವಾರ, ಡಿಸೆಂಬರ್ 30, 2008

ಹನಿ ಹನಿ ಪ್ರೇಮ ಕಹಾನಿ...!!


ನಿನ್ನನ್ನು
ನೋಡಿದಷ್ಟು ನೋಡುತ್ತಲೇ
ಇರಬೇಕು ಅನಿಸುತ್ತದೆ ನನಗೆ
ನಿನಗೂ ಹಾಗೆ ಅನಿಸುತ್ತಿದೆಯಾ..?


ನಾನು
ನಿನ್ನನ್ನು ಪ್ರೀತಿಸುತ್ತೇನೆ
ಅಂತ ಹೇಳಬೇಕು
ಅದು ಯಾರಿಗೂ ಕೇಳಬಾರದು
ನಿನಗೋಬ್ಬನಿಗೆ ಕೇಳಬೇಕು
ಅದಕ್ಕೆ ನನ್ನ ಕಿವಿಗಳನ್ನು
ಮುಚ್ಚಿಕೊಳ್ಳುತ್ತೇನೆ


ಕಾಣದ ಪ್ರೀತಿ
ನಿನ್ನಯ ರೀತಿ
ಇರಬೇಕೇಂದು ಚಿನ್ನ
ಪ್ರೀತಿಸುತ್ತಿದ್ದೆನೆ ನಿನ್ನ..!!