ಸೋಮವಾರ, ಮಾರ್ಚ್ 28, 2011

ನೀನು ಸಿಗುವ ಮುಂಚೆ..!!

-1-

ಆ..
ಕಪ್ಪು-ಬಿಳುಪು
ಕಾಲದ
ಬಣ್ಣ ಬಣ್ಣದ
ಕಾಮನಬಿಲ್ಲು
ನೀನು..!!

-2-

ನಿಂಗೆ
ಇಷ್ಟ
ಆಗೀರೋ..
ಸಾಂಗು
ನಂಗೂ
ಇಷ್ಟಾ
ಆದರೆ
ಅದು ಸುರುವಾತೆಂತಲೇ ಅರ್ಥ..!!

-3-

ನೀನು
ಸಿಗುವ ಮುಂಚೆ
ನಾನು ಬರಿ
ನಾನು;
ನೀನು
ಸಿಕ್ಕ ನಂತರ,
ನಿಂಗೆ
ಪ್ರೇಮಿ..!!
ಇನ್ನೂಬ್ಬರಿಗೆ
ಹುಚ್ಚ...!!
ಮತ್ತೋಬ್ಬರಿಗೆ
ಮತ್ತೆ ಎನೋ..!!

-4-
ನೀನು
 ಕ[ಳಿ]ಲಿಸಿದ ,
ನಂಗೆ
ತುಂಬಾನೆ
ಇಷ್ಟ ಆಗಿರೋ ,   
ಮುದ್ದಾದ ಕವಿತೆ
ಆಯ್ ಲವ್ ಯು..!!

5 ಕಾಮೆಂಟ್‌ಗಳು:

shivu.k ಹೇಳಿದರು...

ನಾಲ್ಕು ಮುದ್ದಾದ ಮುತ್ತಿಡುವ ಕವನ ಚುಟುಕಗಳು. ಅದರಲ್ಲಿ ಮೊದಲನೆಯದು ಸೂಪರ್..

ಕನಸು ಹೇಳಿದರು...

shivu sir
thanks for urs comment..!!

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಚೆನ್ನಾಗಿದೆ ಭಾವ...
ಮತ್ತು
ಭಾವತುಂಬಿದ ಭಾವಚಿತ್ರ
ಹಾಗೂ
ಜತೆಯಲಿರುವ ಕವನಗಳು......

ಕನಸು ಹೇಳಿದರು...

thanks for urs opinion sir

ಸೀತಾರಾಮ. ಕೆ. / SITARAM.K ಹೇಳಿದರು...

adbhuta