ಶನಿವಾರ, ಫೆಬ್ರವರಿ 19, 2011

ಒಂದು ಮುದ್ದಾದ ವಂಚನೆ..!!

ಸುಂದರವಾಗಿರೊದನ್ನ
ತುಂಬಾನೇ
ಸುಂದರವಾಗಿದೆ
ಅಂತ ಹೇಳಬಹುದು ಏನೆ ;
ಆದರೆ
ತುಂಬಾನೇ
ಸುಂದರವಾಗಿರೊದನ್ನ
ವರ್ಣಿಸೋದಕ್ಕೆ ಶಬ್ದಗಳೇ ಇಲ್ಲ
ಅನ್ನೋದು ಎಂತಹ ವಂಚನೆ..!!

10 ಕಾಮೆಂಟ್‌ಗಳು:

Unknown ಹೇಳಿದರು...

ಹಿಂತಾ ಸುಂದರವಾದ ಬಾವ ತುಂಬಿದಾ ಬಾವಚಿತ್ರ ಹಾಕಿ ವಂಚನೆ ಅದು ಇದು ಅಂತಾ ಹೇಳಿದ್ದಿರಾ ಅದು ಸುಂದರ... ಆದರೆ.., ವಂಚನೆ ಅಂತ ಅಂದಿದ್ದು ಬೆಸರ...

balasubramanya ಹೇಳಿದರು...

ಪದಗಳಿಗೆ ಹ ಹ ಹ ಚೆನ್ನಾಗಿದೆ.ಥ್ಯಾಂಕ್ಸ್.ಸೌಂದರ್ಯ ವರ್ಣಿಸೋಕೆ ಪದಗಳೇ ಇಲ್ಲಾ ಅನ್ನೋದು ,ಆ ಸಮಯಕ್ಕೆ ಅಷ್ಟೇ, ನಿಲುಕದಷ್ಟು ಸೌಂದರ್ಯ ಇದೆ ಅಂಥಾ ಇರ್ಬೇಕು.ಅಥವಾ ಬಡಪಾಯಿ ಹುಡುಗಿಗೆ ರೈಲು ಹತ್ತಿಸುವ ಸಮಯದಲ್ಲಿ ನಲ್ಲ ಹೇಳುವ ಮಾತುಗಳೂ ಇದೆ ಆಲ್ವಾ.[ಹೊಸದರಲ್ಲಿ]. ಒಂದು ವೇಳೆ ಇಂತಹ ಮಾತುಗಳಿಂದ ಮುದ್ದಾದ ವಂಚನೆ ಆಗಿ ಸಂತಸ ಸಿಗುವುದಾದರೆ ಸಿಗಲಿ ಬಿಡಿ.

February 19, 2011 4:19 PM

ಅನಂತ್ ರಾಜ್ ಹೇಳಿದರು...

ಭಾವ ಚೆನ್ನಾಗಿದೆ...ತು೦ಭಾನೆ ಅಲ್ಲ. ಅದು ಅಲ್ಪ ಪ್ರಾಣ...ತು೦ಬಾನೆ..
@ ಪ್ರಭಿ - ಕನ್ನಡ ಪದಗಳನ್ನು ಉಪಯೋಗಿಸುವಾಗ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಪ್ರಯೋಗಗಳಲ್ಲಿ ಸ್ವಲ್ಪ ಗಮನ ಹರಿಸಿ. ಅನ್ಯಥಾ ಭಾವಿಸಬೇಡಿ.

ಅನ೦ತ್

HegdeG ಹೇಳಿದರು...

Chennagide...istavaayitu.

ಮೌನರಾಗ ಹೇಳಿದರು...

ಹಾ...ನನಗೂ ಇದು ವಂಚನೆ ಅಂತಲೇ ನೀವು ಹೇಳಿದ ಮೇಲೆ ಅನಿಸುತ್ತಿದೆ ಕನಸು....

ಮನಸಿನಮನೆಯವನು ಹೇಳಿದರು...

ಚೆನ್ನಾಗಿದೆ/
ಸರಿಪಡಿಸಿ.. ಮೊದಲ ಪ್ರತಿಕ್ರಿಯೆ ನೀಡಿದವರು ನಿಮ್ಮ ಪದಗಳಿಗೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ..
ತುಂಭಾನೆ - ತುಂಬಾನೇ
ಎನೆ - ಏನೆ
ಸುಂದರವಾಗಿರೊದನ್ನ - ಸುಂದರವಾಗಿರೋದನ್ನ
ವರ್ಣಿಸೊದಕ್ಕೆ - ವರ್ಣಿಸೋದಕ್ಕೆ
ಅನ್ನೊದು - ಅನ್ನೋದು

shivu.k ಹೇಳಿದರು...

ಇದು ಸತ್ಯವಾದ ಮಾತು.....short and sweetuuuuuuuuu....!

ಗುಡುಗು ಮಿಂಚು ಹೇಳಿದರು...

ಕವನ ಅಥಧಗರ್ಭಿತವಾಗಿದೆ.

anjanaa hegde ಹೇಳಿದರು...

ಚೆನ್ನಾಗಿದೆ

ಸೀತಾರಾಮ. ಕೆ. / SITARAM.K ಹೇಳಿದರು...

;-)