ಮಂಗಳವಾರ, ಫೆಬ್ರವರಿ 8, 2011

ಪ್ರೀತಿ ಎಂದರೆ..?

--1--

ಪ್ರೀತಿ ಎಂದರೆ
ಪ್ರೀತಿಯಿಂದ
ಪ್ರೀತಿಗಾಗಿ
ಪ್ರೀತಿಗೋಸ್ಕರ
ಪ್ರೀತಿಸುವದೇ
ಪ್ರೀತಿ..!!

--2--

ಸಾಯದೆ
ಸಾಯಿಸುವ
ಸಿಹಿಯಾದ
ವಿಷ..!!


--3--

ನೀನು
ಮತ್ತು
ನೀನು ಅಷ್ಟೇ..!!

--4--

ದೂರ ದೂರ
ಹೊದಂತೆ
ತೆವಳಿಸುವ ;
ಹತ್ತಿರವಿದ್ದಾಗ
ಮೈ ಮರೆಸಿ ನಿಲ್ಲುವ
"ಬೆಬರಸಿ"..!!



11 ಕಾಮೆಂಟ್‌ಗಳು:

ಮನಸಿನಮನೆಯವನು ಹೇಳಿದರು...

ಪ್ರೀತಿಯ ಬಗ್ಗೆ ಇನ್ನೂ ಹೆಚ್ಚು ರೀತಿಯಲ್ಲಿ ಹೇಳಬಹುದು.. ಗಾಳಿಪಟ ಚಿತ್ರದಲ್ಲಿ 'ಒಂದೇ ಸಮನೆ' ಹಾಡಿನಲ್ಲಿ ಹೇಳಿದ್ದಾರಲ್ಲ ಹಾಗೆ..
'ಬೆಬರಸಿ'?? ಅರ್ಥ ಆಗ್ಲಿಲ್ಲ..

ಸಾಗರದಾಚೆಯ ಇಂಚರ ಹೇಳಿದರು...

ಪ್ರೀತಿ,

ಬದುಕಿಗೆ ಒಂದು ರೀತಿಯ ಸಂಜೀವಿನಿ
ಅತೀಯಾದರೆ ವಿಷ
ಇಲ್ಲದಿರೆ ನರಕ

balasubramanya ಹೇಳಿದರು...

ಪ್ರೀತಿಯ ಪ್ರೀತ್ಯ ಮುಖಗಳು ಪ್ರೀತಿಸುವ ಮನಸುಗಳಿಗಷ್ಟೇ ಗೊತ್ತು. ಪ್ರೀತಿಯ ಹಲವು ಮಜಲುಗಳಲ್ಲಿ ನೋವು ನಲಿವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುಟುಕಿನ ಗುಟುಕು ಚೆನ್ನಾಗಿದೆ.ಥ್ಯಾಂಕ್ಸ್. ಆದ್ರೆ ಇದೇನಿದು ಕನಸಿನಿಂದ ಪ್ರೀತಿಯೆಡೆಗೆ ಸಾಗುತ್ತಿದ್ದೀರ!!!

ಅನಾಮಧೇಯ ಹೇಳಿದರು...

ಕವನ ಓದಬೇಕೆಂದಾಗ ನಿಮ್ಮ ಬ್ಲಾಗ್ ಫೋಟೊಗಳು ಡಿಸ್ಟರ್ಬ್ ಮಾಡುತ್ತಿವೆ

ಮಹಾಬಲಗಿರಿ ಭಟ್ಟ ಹೇಳಿದರು...

ಸಾಯದೆ
ಸಾಯಿಸುವ
ಸಿಹಿಯಾದ

ವಿಷ..!

:):) channagide

ಅನಿಲ್ ಬೇಡಗೆ ಹೇಳಿದರು...

ಮಸ್ತ್..:)
ಪ್ರೀತಿ-ಪ್ರೇಮದ ಬಗ್ಗೆ ನನ್ನವು ಕೆಲವು ಭಾವನೆಗಳು.
ಓದಿ ನೋಡಿ : www.pennupaper.blogspot.com

ಮನದಾಳದಿಂದ............ ಹೇಳಿದರು...

ಯಾಕೋ ಕನಸು ನನಸಿನತ್ತ ಸಾಗಿದೆಯಾ ಅಂತ ಅನುಮಾನ ಕಾಡ್ತಾ ಇದೆ.......
ಚುಟುಕುಗಳು ಚನ್ನಾಗಿವೆ.......
ಆದರೆ'ಬೆಬರಸಿ'??

Unknown ಹೇಳಿದರು...

ಈ ಪ್ರೀತಿ ಬಂತು ಅಂದರೆ ಹೀಗೆ.... ವಿಷ ಅಂತ ಗೋತಿದ್ದರು ಕುಡಿತಿವಿ.....

ಮೌನರಾಗ ಹೇಳಿದರು...

ಪ್ರೀತಿಯ ಬಗ್ಗೆ ಚಂದ ಚಂದದ ಪುಟ್ಟ ಪುಟ್ಟ ವ್ಯಾಖ್ಯಾನಗಳು..ಚೆನ್ನಾಗಿವೆ ಕನಸು...

VENKI ಹೇಳಿದರು...

prithi andhare.....
mudhalu yochane
konege yathane..
madya dalli ondhistu sundara kalpane.....venki

Unknown ಹೇಳಿದರು...

ಪ್ರೀತಿಯ ಆಳದ ಬಗ್ಗೆ ಒಂದು ಸಣ್ಣ ಲೇಖನ
http://issani.co.in/post.php?pid=168