ಮಂಗಳವಾರ, ಫೆಬ್ರವರಿ 1, 2011

ಆಚೆ ಹೊಗದಿರೆ ...!!

ನಿನ್ನ
ಹೆಜ್ಜೆಯ ಗೆಜ್ಜೆ
ಸದ್ದನ್ನು ಕದ್ದು
ಕೇಳಲು
ಕಾಲೇಜ್
ಹುಡುಗರು
ಸಾಲು ಗೀಲು
ಹಚ್ಚಿಕೊಂಡಾರು..!!
ಪ್ಲೀಜ್
ಆಚೆ
ಹೊಗದಿರೆ ;
ಪಾಪ
ಓದೋ
ಹುಡುಗರು
 ಪಾಠ ಬಿಟ್ಟು ಹಾಳಾಗಿ
ಹೊಗಿಯಾರು..!!

13 ಕಾಮೆಂಟ್‌ಗಳು:

balasubramanya ಹೇಳಿದರು...

kavite chennaagide. paapa hudugara bagge kavige eshtondu anukampa!!!

ಅನಿಲ್ ಬೇಡಗೆ ಹೇಳಿದರು...

ಹೌದು, ಹುಡುಗರು ಹಾಳಾಗುವ ಎಲ್ಲ ಸಾಧ್ಯತೆಗಳಿವೆ.. ಪರೀಕ್ಷೆ ಮುಗಿದಮೇಲೆ ಬರಲಿ ಅಡ್ಡಿ ಇಲ್ಲ.. ಹ ಹ:)

ಚುಕ್ಕಿಚಿತ್ತಾರ ಹೇಳಿದರು...

...:)
chandada hanigavanagaLu.

ಕಾಂತೇಶ ಹೇಳಿದರು...

nice one:)

Shashi jois ಹೇಳಿದರು...

ಹ್ಹಾ ಹ್ಹಾ ಹ್ಹಾ ಹಾಳಾಗಿ ಹೋಗೋದು ಕಾಲೇಜ್ ಹುಡುಗರೋ ಅಥವಾ ನೀವೋ???
ಚೆನ್ನಾಗಿದೆ ನಿಮ್ಮ ಕಳಕಳಿ ಹುಡುಗರ ಬಗ್ಗೆ!!!

ಹಳ್ಳಿ ಹುಡುಗ ತರುಣ್ ಹೇಳಿದರು...

paapi hudugara bagge kalakali torisiddira... kaaDuvantaha hudugige buddivaada heliddira....

tumba chenaagide..

danyavadagalu...

ಸಾಗರದಾಚೆಯ ಇಂಚರ ಹೇಳಿದರು...

chennagide kalakali

aache hogode bedaa :)

shivu.k ಹೇಳಿದರು...

ಒಂದೊಂದೇ ಪದಗಳಿದ್ದರೂ ಪಂಚ್ ಚೆನ್ನಾಗಿದೆ.

Leovi ಹೇಳಿದರು...

Beautiful photos

Ranjita ಹೇಳಿದರು...

ಹಾಗಾದ್ರೆ ಕಾಲೇಜ್ ನಲ್ಲಿ ಗೆಜ್ಜೆ ಬ್ಯಾನ್ ಮಾಡಬೇಕು ಏನಂತಿರಾ? :D
ನೈಸ್ ಹನಿ ತುಂಬಾ ಚನ್ನಾಗಿದೆ .

Ashwini Dasare ಹೇಳಿದರು...

hey really very nice:-)....i enjoyed reading them...

uma bhat ಹೇಳಿದರು...

hmm. nice :)

ಮೌನರಾಗ ಹೇಳಿದರು...

ಗೆಜ್ಜೆಯ ಹೆಜ್ಜೆಗೆ ಮರುಳಾಗದವರು೦ಟೇ ಕನಸು...nice one...