ಸೋಮವಾರ, ಜನವರಿ 24, 2011

ಮಳೆ ಹನಿಗಳನ್ನು ಸ್ವಚ್ಛ ಮಾಡಲು ...!!

ಭುವಿಗೆ
ಮುಟ್ಟುವ
ಮುಂಚಿನ
ಮಳೆ ಹನಿಗಳನ್ನು
ಸ್ವಚ್ಛ ಮಾಡಲು
ಎನು ಮಾಡಬೇಕು
ಗೋತ್ತೆ..?
ನಿನ್ನ
ಮೋಹಕ
ಕಣ್ಣೋಟದಿಂದ
ತೋಳೆದು
ಬಿಡಬೇಕು..!!


3 ಕಾಮೆಂಟ್‌ಗಳು:

ಅನಂತ್ ರಾಜ್ ಹೇಳಿದರು...

bhaava sundaravagide.. kaagunita swalpa sari aagabekide..

shubhashayagalu
ananth

SATHYAPRASAD BV ಹೇಳಿದರು...

ಮೇಡಂ, ನಿಮ್ಮ ಕವಿತೆಗಳು ಬಹಳ ಸೊಗಸಾಗಿವೆ ಮತ್ತು ಹೃದಯಸ್ಪರ್ಶಿಯಾಗಿವೆ. ಆಲ್ ದಿ ಬೆಸ್ಟ್‌. ನನ್ನ ಬ್ಲಾಗ್ nalmeyamaathu.blogspot.com ಒಮ್ಮೆ ಬೇಟಿ ಕೊಡಿರಿ.

ಮೌನರಾಗ ಹೇಳಿದರು...

ಕವನ ಚೆನ್ನಾಗಿದೆ.. ತುಂಬಾ ಇಷ್ಟ ಆಯಿತು..
ಅನಂತರಾಜ್ ಸರ್.. ನಿಮ್ಮ ಕಾಮೆಂಟ್ ರೀತಿ ನೋಡಿ ಖುಷಿಯಾಯಿತು..ತಿದ್ದಿ ಹೇಳೋ ನಿಮ್ಮ ಪರಿ ನಿಜಕ್ಕೂ ಗ್ರೇಟ್...tanq sir..