Sunday, August 1, 2010

ನಿನ್ನಂತ ಗೆಳತಿ...!!

ಕಲ್ಪನೆಗಳೋಳಗೆ ಹೊಕ್ಕು
ಕವಿಯ ಹಾಗೆ
ಕವಿತೆ ಬರೆಯಬೇಕೆನ್ನುವ
ಉತ್ಸಾಹ -ಹುರುಪು
ಬರಬೇಕಾದರೆ ಬೇಕು
ಮನ ಮೋಹಕ ನಗೆ
ಚಿಮ್ಮುವ ನಿನ್ನಂತ
ಗೆಳತಿ ಕಣ್ಣ ಹೊಳಪು..!!