Wednesday, June 30, 2010

ಮೂರು ಹೇಳಿಕೆಗಳು..!!

--೧--
``ಇಬ್ಬರು
ಅದ [ಆಯ್ ಲವ್ ಯು] ನ್ನು
ಒಬ್ಬರಿಗೊಬ್ಬರು
ಹೇಳಿಕೊಂಡರೆ
ನಮ್ಮ ಪ್ರೀತಿಗೆ
ರೆಕ್ಕೆ-ಪುಕ್ಕ
ಮೂಡುವದಿಲ್ಲ..!!``
----> ಮನಸು

--೩--
``ಮುದ್ದು
ಮಾಡುವ ನೆಪದಲ್ಲಿ
ನನ್ನ ತುಟಿಯ
ನಗೆಯನ್ನೆಲ್ಲಾ
ಕದ್ದುಕೊಂಡು
ಹೋದ ನೀನು
ಮಹಾ ವಂಚಕಿಯೋ..?
ನನ್ನ ಉಸಿರೆ ಆಗಿರುವ
ಮುದ್ದು ಪ್ರೀತಿಯೋ..?
---> ಹೃದಯ

--೨--
`` ಅದನ್ನು
ಕಣ್ಣುಗಳು, ಹೃದಯಗಳು
ಪರಸ್ಪರ ಮಾತಾಡಿಕೊಳ್ಳಲು
ಸುರು ಮಾಡಿದವೇಂದರೆ
ನಾವು ಆ ವಿಷಯ[ಪ್ರೀತಿ]ದ ಬಗ್ಗೆ
ತಲೆ ಕೆಡಿಸಿಕೊಳ್ಳುವದೆ ಇಲ್ಲ..!!``
---->ತುಟಿಗಳು