Tuesday, June 1, 2010

ನಿನ್ನ ಕಂಗಳು..!!

ಶುದ್ದ
ಮದ್ಯದಿಂದ
ಜಾರಿ
ಬಿದ್ದ
ಎರಡು
ಹನಿಗಳು
ನಿನ್ನ
ಕಂಗಳಾದವೇನೆ
ಗೆಳತಿ..!!?