Saturday, May 29, 2010

ಒಂದು ತುಂಟ `ಎಸ್ಸೆಮ್ಮೆಸ್ಸು' ನಿನಾಗುವೆಯಾ..?

ಪ್ರಿಯ ಗೆಳತಿ
ಸಾವಿರದ ಸಾವಿರಾರು
ಪುಟಗಳನ್ನೊಳಗೊಂಡ
ರಾಮಾಯಣ-ಮಹಾಭಾರತದಂಥ
ಮಹಾಕಾವ್ಯ
ನೀ ಆಗೆಂದು ಕೇಳೆನು ನಾನು,
ಸುಮ್ಮನೆ
ಲಬ್-ಡಬ್, ಲಬ್-ಡಬ್
ಎಂದು ಬಡಿದುಕೊಳ್ಳೂತ್ತಿರೊ
ನನ್ನದೆಯ `ಇನ್ ಬಾಕ್ಸ್' ನಲ್ಲಿ
ಒಂದು ತುಂಟ `ಎಸ್ಸೆಮ್ಮೆಸ್ಸು'
ನೀನಾದರು ಸಾಕು.