Sunday, April 25, 2010

ನೀನು ಯಾಕೀಷ್ಟು ಇಷ್ಟವಾಗುತ್ತಿ ?

ಪ್ರೀಯ
ಗೆಳೆಯ
ನಾ ನಿನ್ನ
ಎಷ್ಟು ಪ್ರೀತಿಸ್ತಿನಿ
ಅನ್ನುದನ್ನ,
ಇಪ್ಪತ್ತನಾಲ್ಕು
ಗಂಟೆಗಳನ್ನು ತಲಾ
ಹನ್ನೆರಡು ಹನ್ನೆರಡು
ತಾಸು
ಹಂಚಿಕೋಂಡು
ಪಹರೇ ತಿರಗೋ
ಆ..ಸೂರ್ಯ - ಚಂದ್ರಮರಿಗೂ
ಗುರುತ್ತಿಸಲಾಗುತ್ತಿಲ್ಲ
ಇನ್ನೂ.!!