Friday, April 16, 2010

ನೀನು ಆ..ತಾರೆ ಆಗಬೇಡ ಪ್ಲೀಜ್..!!

ನೀನ್ನನ್ನು
ಆ.. ನೀಲಿ ನೀಲಿ
ಮುಗಿಲಿನ
ತಾರೆ
ಎನ್ನಲಾರೆ
ಎಕೆಂದರೆ
ನೀನು
ಆ..ತಾರೆಯೇ
ಆಗಿ
ಅಷ್ಟು ದೂರ
ಹೋದರೆ
ಇಲ್ಲಿ ನನ್ನ ಉಸಿರು
ನಿಂತೆ ಬಿಡುತ್ತದೆ
ಗೇಳತಿ..!!