Friday, March 26, 2010

ಯಾಕೋ ಗೋತ್ತಿಲ್ಲ..!!


ಯಾಕೋ
ಗೋತ್ತಿಲ್ಲ
ನಿನ್ನನ್ನು ಸುಮ್ಮನೇ
ಜೀವನಪೂರ್ತಿ
ಪ್ರೀತಿಸಿ
ಬಿಡಬೇಕು
ಅನಿಸುತ್ತದೆ ನನಗೆ..!!
.....................................
......................................................
ದಿನಾ
ಹೀಗೆ
ನೈಟ್
ಶಿಪ್ಟ್
ಕೇಲಸ ಮಾಡುತ್ತ
ಸುಮ್ಮನೇ ಕನಸುಗಳನ್ನು
ಕೋಲ್ಲಬೇಡವೋ
ಹುಡುಗ..!!