Sunday, February 21, 2010

ನಿನ್ನ ಕಂಡರೆ ಅದಕ್ಕೂ ಹೊಟ್ಟೆ ಕಿಚ್ಚು..!!

ಸ್ವರ್ಗ ಬೇಡ
ಅಂದೆ ; ಶುರುವಾಯಿತು
ಸ್ವರ್ಗಕ್ಕೂ ಹೊಟ್ಟೆ ಕಿಚ್ಚು,
ನೀನು ಬೇಕು
ಅಂದೆ ; ಹುಚ್ಚೆ ಹಿಡಿಯಿತು
ಸ್ವರ್ಗಕ್ಕೆ..!!