ಶುಕ್ರವಾರ, ಡಿಸೆಂಬರ್ 31, 2010

ಶುಭಾಶಯಗಳು..

19 ಕಾಮೆಂಟ್‌ಗಳು:

balasubramanya ಹೇಳಿದರು...

ತಮಗೂ 01 - 01 -2011 ರ ಆರಂಭದ ಶುಭಾಶಯಗಳು. ಹೊಸ ಕ್ಯಾಲೆಂಡರ್ ವರ್ಷದಲ್ಲಿ ಅರಳಲಿ ಹೊಸ ಹೊಸ ಕನಸುಗಳ ಕವಿತೆಗಳು.

ಹಳ್ಳಿ ಹುಡುಗ ತರುಣ್ ಹೇಳಿದರು...

ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...

shivu.k ಹೇಳಿದರು...

ನಿಮಗೂ ಹೊಸ ವರ್ಷದ ಶುಭಾಶಯಗಳು.

ಸಾಗರದಾಚೆಯ ಇಂಚರ ಹೇಳಿದರು...

Wish you Happy Birthday kanasu

chand ಹೇಳಿದರು...

ಹ್ಯಾಪಿ ನ್ಯೂ ಈಯರ್!!

ಕನಸು ಹೇಳಿದರು...

ಥ್ಯಾಂಕ್ಯೂ ಬಾಲು ಸರ್ ,
ನಿಮ್ಮಂತ ಹಿರಿಯ ಬರಹಗಾರರು
ನನ್ನ ಬೆನ್ನ ಹಿಂದೆ ಇದ್ದರೆ ಖಂಡಿತಾ
ಅರಳುತ್ತವೆ .!!

ಕನಸು ಹೇಳಿದರು...

ತರುಣ ಸರ್
ನಿಮ್ಮಗೂ ಕೂಡಾ ಹೊಸ ವರುಷದ ಹಾರ್ದಿಕ ಶುಭಾಶಯಗಳು ...

ಕನಸು ಹೇಳಿದರು...

ವಸಂತ ಸರ್
ಥ್ಯಾಂಕ್ಸ ಪಾರ ವಿಶ್

ಕನಸು ಹೇಳಿದರು...

ಪ್ರೀತಿಯ ಶಿವು ಸರ್
ಥ್ಯಾಂಕ್ಯೂ ಪಾರ ವಿಶ್

ಕನಸು ಹೇಳಿದರು...

ಗುರು ಮೂರ್ತಿ ಸರ್,
ನನ್ನ ಬರ್ತ ಡೇ ನಿಮ್ಮಗೆ ಗೋತ್ತಾಯಿತು
ಗೋತ್ತಾಗಲಿಲ್ಲ !!!!
ವಿಶ ಮಾಡಿದಕ್ಕೆ ತುಂಬಾ ಧನ್ಯವಾದಗಳು

ಮನದಾಳದಿಂದ............ ಹೇಳಿದರು...

ನಿಮಗೂ ಹೊಸವರ್ಷದ ಶುಭಾಶಯಗಳು.......

ಸಾಗರದಾಚೆಯ ಇಂಚರ ಹೇಳಿದರು...

Kanasu

ratri kanasu biddittu nimma birthday anta :)

wish you Happy new year

ಸಾಗರದಾಚೆಯ ಇಂಚರ ಹೇಳಿದರು...

Kanasu

ratri kanasu biddittu nimma birthday anta :)

wish you Happy new year

jithendra hindumane ಹೇಳಿದರು...

ಹೊಸ ವರ್ಷದ ಶುಭಾಶಯಗಳು....

ಕನಸು ಹೇಳಿದರು...

ಸುರಿದ ಅಷ್ಟು ಮಳೆಗೆ ಲೆಕ್ಕ ಇಡೋ ಜಾಗದ ಒಡೆಯರೆ
ನಿಮಗೂ ಕೂಡಾ ಹೊಸ ವರುಷದ ಶುಭಾಶಯಗಳು
ಮತ್ತೆ ಬರತ್ತಾ ನನ್ನ ಕನಸಿಗೆ.

ಕನಸು ಹೇಳಿದರು...

ಹಿಂದು ಮನೆ ಸರ್ ನಿಮಗೂ ಕೂಡಾ ಹೊಸ ವರ್ಷದ ಶುಭಾಶಯಗಳು....

ಕನಸು ಹೇಳಿದರು...

ಗುರು ಮೂರ್ತಿ ಸರ್,
ಥ್ಯಾಂಕ್ಸ ಪಾರ ಯುವರ್ಸ ವಿಶ್
ನಿಜವಾಗಲೂ ಅವತ್ತು ನನ್ನ ಹುಟ್ಟು ಹಬ್ಬ ಇತ್ತು.
ಮತ್ತೆ ಬರತ್ತಾ ಇರಿ ನನ್ನ ಕನಸಿಗೆ .

ಮನಸಿನಮನೆಯವನು ಹೇಳಿದರು...

ನಿಮಗೂ ಶುಭಾಶಯಗಳು..
೨೦೧೧ರಲ್ಲಿ ಸವಿಕ್ಷಣಗಳು ಎದುರಾಗಲಿ...

ಸೀತಾರಾಮ. ಕೆ. / SITARAM.K ಹೇಳಿದರು...

tamagu shubhaashayagalu.