Sunday, December 26, 2010

ನಾನು, ಅವಳು, ಗುಲಾಬಿ, ಸೂರ್ಯ ಮತ್ತು ಪ್ರೀತಿ..!!!!

ಜಸ್ಟ್
ನಿನಗೆ
ಕೋಡೊನ ಅಂತ
ಇಮ್ಯಾಜಿನ್
ಮಾಡಿಕೊಂಡರೇನೆ ಸಾಕು
ಆ..ಕೆಂಪು ಗುಲಾಬಿ ಹೂ
ಬಾಡುವದನ್ನೆ
ಮರೆತು ಬಿಡುತ್ತೆ...!!!

ಇನ್ನೂ
ಕೊಟ್ಟು ಬಿಟ್ಟರೆ
ನಿನ್ನ ಪ್ರೀತಿಗಾಗಿ
ತನ್ನನ್ನು ಬಾಡಿಸಲು
ಬರುವ ಸೂರ್ಯನನ್ನು
ಎಲ್ಲಿ ಕೊಂದು
ಈ ಜಗತ್ತನ್ನು ಕತ್ತಲು
ಮಾಡುತ್ತೋ
ಎಂಬುದೆ ನಂಗೆ ಚಿಂತೆ..!!

8 comments:

ನನ್ನೊಳಗಿನ ಕನಸು.... said...

very nice feeling ...

ಧರಿತ್ರಿ said...

ಹಲೋ ಕನಸು..
ಚೆಂದದ ಕವನಕ್ಕೆ ಅಭಿನಂದನೆಗಳು.
ಇಂಥ ಕವನಗಳಿಗೆ ನಮ್ಮ ಪತ್ರಿಕೆಯಲ್ಲಿ ಅವಕಾಶವಿದೆ.
ಸಮಯ ಸಿಕ್ಕರೆ ಬರೆಯಿರಿ
hosasuppliment@gmail.com

-ಚಿತ್ರಾ

ಕನಸು said...

ನನ್ನೊಳಗಿನ ಕನಸು.... avre
nimma nivu nan kavanagal mele ittiruv preetige noorondu thanks
matte barata irri sir

ಕನಸು said...

ಚಿತ್ರಾ ಮೇಡಂ,
ನಿಮ್ಮ ಪ್ರೀತಿಯ ಮೆಚ್ಚುಗೆ ಹಾಗೂ ಮೊದಲಿನಿಂದಲೂ ನನಗೆ ನನ್ನ ಕವಿತೆ ಓದಿ ನಿಮ್ಮ ಟೀಕೆ ಟಿಪ್ಪಣಿಗಳೋಂದಿಗೆ ಕವಿತೆ ಯನ್ನು ಪ್ರೋತ್ಸಾಹಿಸುತ್ತಿರುವದಕ್ಕೆ ಅನೇಕ ಅನೇಕ ಧನ್ಯವಾದಗಳು.
"ಹೊಸ ದಿಗಂತ " ಪೇಪರಗೆ ಬರಿರಿ ಅಂತ ಕೇಳಿಕೊಂಡಿದ್ದಿರಾ ಖಂಡಿತ ಬರೆಯುತ್ತೆನೆ.ಮುಂದೆಯು ನಿಮ್ಮ ಪ್ರೋತ್ಸಾಹ ಬಯಸುವ ಚಿಕ್ಕ writer.-kanasu

ಸತೀಶ್ ಗೌಡ said...

vaaav super kanri nimma vakyagalu...

ಸೀತಾರಾಮ. ಕೆ. / SITARAM.K said...

uttama uhe mattu anuhya kalpane.

dipu said...

nijavaga sundarawaga vakya

dipu said...
This comment has been removed by the author.