Wednesday, December 15, 2010

ಒಟ್ಟಾರೆ ನಿನ್ನ ಜೊತೆಗಿರಬೇಕೆಂದರೆ..!!!

ನಾನು ಆ
ತಂಗಾಳಿಯಾದರೂ
ಆಗಬೇಕು ಕಣೆ;
ಯಾಕೆಂದರೆ
ಬೇಕೆಂದಾಗಲೆಲ್ಲ
ನಿನ್ನ
ಹಿಂದೆ-ಮುಂದೆನೇ
ಸುಳಿದಾಡಿಕೊಂಡು
ಹಾಯಾಗಿ
ಪ್ರೀತಿಸಿಕೊಂಡಿರಬಹುದು
ಸುಮ್ಮನೆ..!!

10 comments:

ಸಂತೋಷ್ ಚಿದಂಬರ್ said...

Chennagide...

Venkatakrishna.K.K. said...

ತಂಗಾಳಿಯ ಪ್ರೀತಿಯಲ್ಲಿ ಮೀಯುವ ಒಳ್ಳೆಯ ಅನುಭವ ಕಟ್ಟಿಕೊಟ್ಟಿದ್ದೀರಿ..
ಚೆನ್ನಾಗಿದೆರೀ..

ಸಾಗರದಾಚೆಯ ಇಂಚರ said...

kanasu
otaarae jotegirabekallave
sogasaada saalugalu

ಕನಸು said...

ಹಾಯ್
ಸಂತೋಷ ಸರ್ ,
ಮೊದಲ ಬಾರಿಗೆ ಸಾವಿರ ಕನಸಿಗೆ ಬಂದು
ಕವಿತೆಗಳನ್ನು ಓದಿ ಚೆನ್ನಾದೆ ಅಂತ ಹೇಳಿ ಪ್ರೋತ್ಸಾಹಿಸಿದಕ್ಕೆ
ಧನ್ಯವಾದಗಳು
ಮತ್ತೆ ಬರತ್ತಾ ಇರಿ.

ಕನಸು said...

ಪ್ರೀತಿಯ Venkatakrishna.K.K.ಹಾಗೂ ಸಾಗರದಾಚೆಯ ಇಂಚರ ಸರ್
ನಿಮ್ಮ ಎಂದಿನಂತೆ ನನ್ನ ಸಾವಿರ ಕನಸಿಗೆ ಬಂದು ನಿಮ್ಮ
ಅಭಿಪ್ರಾಯ ತಿಳಿಸಿ ಪ್ರೋತ್ಸಾಹ ಕೊಡುತ್ತಿರುವದಕ್ಕೆ ಪ್ರೀತಿಯ
ಧನ್ಯವಾದಗಳು

nimmolagobba said...

ತಂಗಾಳಿಯಾಗಿ ಸುಳಿದಾಡಿ ಪ್ರೀತಿಸುವ ಕನಸನ್ನು ಕವಿತೆಯಲ್ಲಿ ಕಟ್ಟಿ ಕೊಟ್ಟಿದ್ದೀರ !!! ಕವಿತೆ ಚೆನ್ನಾಗಿದೆ.

Ranjita said...

ನೈಸ್ ...
ಹೌದು ತಂಗಾಳಿಯೇ ಆಗಬೇಕು .. ಸಿಟ್ಟು ಬಂದರೆ ಆಗಾಗ ಜೋರಾಗಿ ಕೆನ್ನೆಗೂ ಬೀಸಬಹುದು :P

shivu.k said...

ಇಂಥ ಚಳಿಗಾಳಿಯಲ್ಲಿ ಎಂಥ ಕವನ..ಸೂಪರ್..

ಸೀತಾರಾಮ. ಕೆ. / SITARAM.K said...

adbhut

ತೇಜಸ್ ಜೈನ್ Tejas jain said...

ಚೆನ್ನಾಗಿದೆ...