ಶುಕ್ರವಾರ, ಡಿಸೆಂಬರ್ 3, 2010

ನೀನು ಬೆಳದಿಂಗಳ ಬಾಲೆ ಎನೋ ನಿಜ..!!

ನೀನು                                                                       
ಬೆಳದಿಂಗಳ
ಬಾಲೆ..!!
ನಿನ್ನ ಕಂಡರೆ                  
ಎಲ್ಲರಿಗೂ
ಅಕ್ಕರೆ ಸಕ್ಕರೆ;                                                       
ಆದರೆ
ಆ ಕತ್ತಲು
ನಿನ್ನ ಕಂಡರೆ
ಹಾಗೇಕೆ ಓಡುತ್ತೆ
ದೂರ..!!      
                                                       

5 ಕಾಮೆಂಟ್‌ಗಳು:

Unknown ಹೇಳಿದರು...

good thumbha chanagide

balasubramanya ಹೇಳಿದರು...

ಕತ್ತಲೆ ಇಲ್ಲದಿದ್ದರೆ ಬೆಳದಿಂಗಳಿಗೆ ಎಲ್ಲಿದೆ ಬೆಲೆ ???ಆಲ್ವಾ?? ಆದರೂ ಕವಿತೆ ಚೆನ್ನಾಗಿದೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಮತ್ತೆ ಎಂದಿನಂತೇ ಸುಂದರ ಭಾವಚಿತ್ರ!!

ಅಭಿನಂದನೆಗಳು..ಸಾ...ವಿರದ ಕನಸಿಗೆ!!

ಸಾಗರದಾಚೆಯ ಇಂಚರ ಹೇಳಿದರು...

kanasu

sundara kavite,

photo kooda aste sundara :)

Lahari ಹೇಳಿದರು...

ಸರಳ ಪದಗಳ ಸಾವಿರ.........ಕನಸಿಗೆ. ತುಂಬಾ.................................................. ಚೆನ್ನಾಗಿದೆ.

ಕತ್ತಲೆ ಬೆಳಕು ಜೀವನದ ಕಷ್ಟಸುಖಗಳಿದ್ದಂತೆ ಒಂದನ್ನೊಂದು ಬಿಟ್ಟರಲಾರವು ಅಲ್ವಾ!