ಶುಕ್ರವಾರ, ನವೆಂಬರ್ 12, 2010

ಪ್ರೀತಿಯ ಹನಿಗಳು..!!

--1--
ಪ್ರತಿ
ದಿನ
ನೀನು
ನನ್ನ ಹತ್ತಿರಕ್ಕೆ
ಇರಲಿಕ್ಕೆ ಆಗುದಿಲ್ಲೇಂದೆ
ನೆನಪನ್ನು
ಸೃಷ್ಟಿ ಮಾಡಿದನೇನೋ..
ಆ..ದೇವರು..!!

--2--
ನಿನ್ನ
ಕಣ್ಸೇಳತಕ್ಕೆ
ಸಿಕ್ಕ ನನ್ನನ್ನು
ಕಂಡು
ಆ..ಅಯಸ್ಕಾಂತಕ್ಕೂ
ನಿದ್ದೆ ಹೊರಟು
ಹೋಗಿದೆ..!!

5 ಕಾಮೆಂಟ್‌ಗಳು:

balasubramanya ಹೇಳಿದರು...

ಪ್ರೀತಿಯ ಹನಿಗಳು ಸುಂದರವಾದ ಕವಿತೆಯಾಗಿ ಹೊಮ್ಮಿವೆ .ಭೇಷ್

SATISH N GOWDA ಹೇಳಿದರು...

ಹಿಡಿದಿಡಲಾಗದ ಪ್ರೀತಿ ಹುಕ್ಕುವುದೇ ಹೀಗೇ ಅಲ್ಲವೇ ಗೆಳತಿ ?


ಬನ್ನಿ ನನ್ನವಳಲೋಕಕ್ಕೆ ಒಮ್ಮೆ .......
SATISH N GOWDA

ನಾಗರಾಜ್ .ಕೆ (NRK) ಹೇಳಿದರು...

Nice lines.

ಮನಮುಕ್ತಾ ಹೇಳಿದರು...

:)..nice.

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಚುಟುಕುಗಳು