ಭಾನುವಾರ, ನವೆಂಬರ್ 7, 2010

ಒಂದು ಪುಟ್ಟ ವಿನಂತಿ..!!

ದೂರೇ
ಇದ್ದುಕೊಂಡು
ಕಣ್ಮನಗಳಿಗೆ ತಂಪು
ನೀಡುವ
ಚುಕ್ಕಿ-ತಾರೆಗಳೇ
ಅಲ್ಲೇ ಇದ್ದು ಎನ್
 ಉಪಯೊಗವಿಲ್ಲ..!!
ಈ ದಿನಕ್ಕೆ;
ಯಾಕೆಂದರೆ
ನನ್ನ ಗೆಳತಿ
ಪುಟ್ಟ ಪ್ರೀತಿಗಾಗಿ
ಗೀಪ್ಟಾಗಿ ಕೊಡಬೇಕೆಂದು
ನಿಮ್ಮನ್ನು ಕೇಳಿದ್ದಾಳೆ
ಅದಕ್ಕೆ...!!

8 ಕಾಮೆಂಟ್‌ಗಳು:

ಮಹೇಶ ಭಟ್ಟ ಹೇಳಿದರು...

ಚೆನ್ನಾಗಿದೆ

Manju M Doddamani ಹೇಳಿದರು...

Nice :)

ಸಾಗರದಾಚೆಯ ಇಂಚರ ಹೇಳಿದರು...

too good kanasu

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ಚೆನ್ನಾಗಿದೆ

SATISH N GOWDA ಹೇಳಿದರು...

ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ,,, ಅದರೂ ಚನ್ನಾಗಿದೆ

Unknown ಹೇಳಿದರು...

it is very nice........

ಹಳ್ಳಿ ಹುಡುಗ ತರುಣ್ ಹೇಳಿದರು...

sundar vagide...nice one

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ಚುತುಕುಗಳಲ್ಲಿ ವಿನೂತನ ಭಾವನೆಗಳೇ ಮನವನ್ನ ಸೆಳೆಯುತ್ತವೆ.