Wednesday, October 13, 2010

ಮಿಸ್ ಕಾಲ್ ಆಗು..!!

ಬೇಕಾದರೆ
ನನಗೆಂದೇ ಬಂದು
ನನ್ನಲ್ಲೇ
ಉಳಿದು ಬಿಡುವ
ಕಾಲ್ ಇಲ್ಲವೇ ಮಿಸ್ ಕಾಲ್ ಆಗಲಿ
ನಿನ್ನ ಪ್ರೀತಿ
ಆದರೆ
ಗುಡ್ ಮಾರ್ನಿಂಗ್ ಗುಡ್ ನೈಟ್
ರೂಪ ಧರಿಸಿಕೊಂಡು ಬಂದು
ಬೇರೆ ಯಾರಿಗೋ
ಪಾರ್ವರ್ಡ ಆಗುವ ಮೇಸೇಜ್ ಮಾತ್ರ
ಆಗದಿರಲಿ..!!

12 comments:

ಮನದಾಳದಿಂದ............ said...

ಒಳ್ಳೆ ಯೋಚನೆ...........!
ಸೂಪರ್,
ತಪ್ಪು ತಿಳಿಯದಿದ್ದರೆ ಒಂದು ಸಣ್ಣ ಸಲಹೆ, ’ನನ್ನಗೆಂದೆ ಬಂದು’ ಅನ್ನುವಲ್ಲಿ’ನನಗೆಂದೇ ಬಂದು’ ಎಂದಾಗಬೇಕಿತ್ತೇನೋ ಅನಿಸುತ್ತದೆ.

ಅನಂತರಾಜ್ said...

ಸಕತ್...!

ಪ್ರಗತಿ ಹೆಗಡೆ said...

wah wah....

Dileep Hegde said...

good one

ಸಾಗರದಾಚೆಯ ಇಂಚರ said...

Hi Kanasu

nimma kavana super

nimmolagobba said...

ನಿಮ್ಮ ಆಲೋಚನಾ ಲಹರಿಯೇ ಅಚ್ಚರಿ ಮೂಡಿಸುತ್ತದೆ.ಗುಡ್

- ಕತ್ತಲೆ ಮನೆ... said...

aadare..
sim maatra tegedu haakabeda..
naanu kaleduhoguve...

Venkatakrishna.K.K. said...

ಚೆನ್ನಾಗಿದೆ..ಇಷ್ಟವಾಯ್ತು..

Guru's world said...

Good one

ಹಳ್ಳಿ ಹುಡುಗ ತರುಣ್ said...

:) nice one

jithendra hindumane said...

tumba nice ide...! thanx

ಸೀತಾರಾಮ. ಕೆ. / SITARAM.K said...

ವಿನೂತನ ಕಲ್ಪನೆ!