ಸೋಮವಾರ, ಸೆಪ್ಟೆಂಬರ್ 27, 2010

ನೆನೆಪಾಗಿ

ಎಲ್ಲ
ಮರೆತರನೂ
ನೆನೆಪಾಗಿ
ಉಳಿಯುವೆ
ನೀನು

5 ಕಾಮೆಂಟ್‌ಗಳು:

ಮನಸಿನಮನೆಯವನು ಹೇಳಿದರು...

ಕನಸಲೂ ಮನಸಲೂ
ನೆನಪಾಗಿ ಉಳಿಯುವೆ..
ನೆನಪ ಸವಿ ತಿನಿಸುವೆ.."

ಸುಂದರ ಸಾಲುಗಳು..

ಸಾಗರದಾಚೆಯ ಇಂಚರ ಹೇಳಿದರು...

houdalri, nijaa

balasubramanya ಹೇಳಿದರು...

ಎಲ್ಲ ಮರೆತರೂ ನೆನಪಾಗಿ ನಿಲ್ಲುವವರು ವಿಶೇಷ ಅಲ್ವ .!!! ಜೀವನ ಇರುವುದೇ ನೆನಪುಗಳ ಸುಂದರ ಕಲ್ಪನೆಗಳಲ್ಲಿ. ಚೆನ್ನಾಗಿದೆ ನಿಮ್ಮ ಚುಟುಕ.

ಸೀತಾರಾಮ. ಕೆ. / SITARAM.K ಹೇಳಿದರು...

ನೈಸ್

ಅನಾಮಧೇಯ ಹೇಳಿದರು...

ella kavite odi bitte. coment illada kavitegale iralilla. cimment madade iralu sadyanu illa. thanx for visiting my blog. happy bloging, happyagiri