Monday, September 6, 2010

ಕೊಡಬೇಕು ನೀನಗೂ ಬಹುಮಾನ..!!

ನಿನ್ನ
ಹಿಂದೆ ಬಿದ್ದಿರೋ
ಆ..ನೆರಳು
ನಮ್ಮಗಿಂತಲೂ ಪಾಸ್ಟು..!!
ಯಾಕೆಂದರೆ
ಆಗಲೇ ಆಗಿಬಿಟ್ಟಿದೆ
ನಿಂಗೆ ಮರಳು...!!
``````````````````
ನಿನ್ನ
ಅದ್ಬುತ ಪ್ರೇಮಕ್ಕೆ
ಕೊಡಬೇಕು ನೀನಗೂ
ಬಹುಮಾನ
ಯಾಕೆಂದರೆ
ಚೂರು ತಾಗಿಸದೇ
ಬಿಸಿಲು
ಪ್ರೀತಿಸುತ್ತಿದ್ದಿಯಲ್ಲ
ನೇರಳನ್ನ..!!

6 comments:

ಸಾಗರದಾಚೆಯ ಇಂಚರ said...

Super kanasu

tumbaa chennagide

Doddamanimanju said...

ಚನ್ನಾಗಿದೆ :)

ಸೀತಾರಾಮ. ಕೆ. / SITARAM.K said...

ಚೆ೦ದವಿದೆ ಚುಟುಕು

nimmolagobba said...

ಚೆಂದದ ಚುಟುಕ !!!! ಗುಡ್

- ಕತ್ತಲೆ ಮನೆ... said...

ಚೆನ್ನಾಗಿದೆ ಚೆನ್ನಾಗಿದೆ..
ಆದರೂ ನಿಮ್ಮಷ್ಟು ಫಾಸ್ಟೇ?
[ಹಲವಾರು ಕಾರಣಗಳಿಂದ ನಾನು ಬ್ಲಾಗ್ ಕಡೆ ಅಪರೂಪಕ್ಕೆ ಬರುವುದರಿಂದ ನಾನು ನಿಮ್ಮ ಕೆಲವು ಬರಹಗಳನ್ನು ಓದುವುದಿಲ್ಲ ಎಂದು ತಿಳಿಯಬೇಡಿ.. ನಾನು ಅಪರೂಪಕ್ಕೆ ಬಂದರೂ ನಿಮ್ಮೆಲ್ಲ ಬರಹಗಳನ್ನು ಓದಿ ಪ್ರತಿಕ್ರಿಯೆಗಳನ್ನು ನೀಡಿರುತ್ತೇನೆ..]

Venkatakrishna.K.K. said...

ಸುಂದರ..