Monday, August 30, 2010

ಚೂರು ಈ ಕಡೆ ಬಂದು ಹೋಗೆ..!!

ಟ್ರಿನ್ - ಟ್ರಿನ್ ರಿಂಗು
ಸಿನಿಮಾ ಸಾಂಗು - ಗಿಂಗು
ಕೇಳಿ ಕೇಳಿ ಬಹಳ ಬೇಜಾರು
ಅದಕ್ಕೆ
ನಮ್ಮ ಓಣಿಯ ಕಡೆ
ಬಂದು ಹೊಗು ಚೂರು
ನಿನ್ನ ಕಾಲ್ಗೆಜ್ಜೆಯ ನಾದವನ್ನು
ರಿಕಾರ್ಡ ಮಾಡಿಕೊಳ್ಳಬೇಕು ನಾನು
ಬಿಗಿ ಹಿಡಿದು ಉಸಿರು
ಬರಲೆಂದು
ಅದು
ತುಂಭಾ
ಕ್ಲಿಯರು..!!

18 comments:

Badarinath Palavalli said...

ಚೆನ್ನಾಗಿದೆ ಮೇಡಂ, :-)

ಪ್ರಾಸಬದ್ದವಾಗಿ ಒಳ್ಳೆ ಶಿಶು ಸಾಹಿತ್ಯದ ಹಾಗಿದೆ. ಬರವಣಿಗೆ ಹೀಗೆ ಇರಲಿ...

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

- ಕತ್ತಲೆ ಮನೆ... said...

ಆಹಾ ಎನಾಸೆನಪ್ಪ.,...(

ಸೀತಾರಾಮ. ಕೆ. / SITARAM.K said...

ಚೆಂದವಿದೆ ಚುಟುಕು!

ವಸಂತ್ said...
This comment has been removed by the author.
ವಸಂತ್ said...

ಏನಿದು ಕವನ
ಚುಟುಕೆ ಅನ್ನೊಣ
ಪ್ರಾಸಬದ್ದ ಸಾಲುಗಳು
ಹಾಗಾಗ ಟೆಲಿಪೋನ್ ರಿಂಗುಗಳು
ಜೊತೆಗೆ ಸಿನಿಮಾ ಹಾಡುಗಳು,
ಕಾಲ್ಗೆಜ್ಜೆಗೆ ಸೋತ ಮನಸು
ರಿಕಾರ್ಡಿಗಾಗಿ ಪಡುವ ತವಕ
ಅದ್ಭುವೇ ಸರಿ.

ಧನ್ಯವಾದಗಳು ಮೇಡಂ ಸುಂದರ ಚುಟುಕನ್ನು ಓದಿಸಿದ್ದಕ್ಕೆ.

ಸುಮ said...

nice one.

ಸಾಗರದಾಚೆಯ ಇಂಚರ said...

ಕನಸು

ತುಂಬಾ ಸುಂದರವಾಗಿದೆ

ಹಳ್ಳಿ ಹುಡುಗ ತರುಣ್ said...

hmm.. nice one madam...

SATISH N GOWDA said...

2WO. CUTE RI ...

ಕನಸು said...

ಬದರಿನಾಥ ಸರ್
ನನ್ನ ಬ್ಲ್ಯಾಗಿಗೆ ಬಂದು ಒಳ್ಳೆ ಮಾತು ಆಡಿದ್ದಿರಾ ತುಂಬಾ ಧನ್ಯವಾದಗಳು
ಮತ್ತೆ ಮತ್ತೆ ಬರತ್ತಾ ಇರಿ
ನಿಮ್ಮ ಪ್ರೋತ್ಸಾಹ ಹಿಗೇ ಇರಲಿ.

ಕನಸು said...

- ಕತ್ತಲೆ ಮನೆ...
ಯವರೆ ನಿಮ್ಮ ಶಾರ್ಟ್ ಸ್ವಿಟ ಕಾಮೇಂಟ್ಸಗೆ ಧನ್ಯವಾದಗಳು

ಕನಸು said...

ಸೀತಾರಾಮ. ಕೆ.ಸರ್
ಕವಿತೆ ಓದಿ ಪ್ರೋತ್ಸಾಹಿಸುತ್ತದ್ದಿರಿ ಥ್ಯಾಂಕ್ಯೂ

ಕನಸು said...

ವಸಂತ ಸರ್,
ತುಂಬಾ ಧನ್ಯವಾದಗಳು

ಕನಸು said...

ಸುಮ ಮೆಡಂ
ನಿಮ್ಮ ಕಾಮೆಂಟ್ಸಗೆ ಸ್ವಾಗತ

ಕನಸು said...

ಸಾಗರದಾಚೆಯ ಇಂಚರ ಸರ್,
ಧನ್ಯವಾದಗಳು

ಕನಸು said...

ಸಾಗರದಾಚೆಯ ಇಂಚರ ಸರ್,
ಧನ್ಯವಾದಗಳು

ಕನಸು said...

ಹಳ್ಳಿ ಹುಡುಗ ತರುಣ್ ಸರ್
ನನ್ನ ಬ್ಲ್ಯಾಗಿಗೆ ಬಂದು ಕವಿತೆ ಓದಿ ಖುಷಿಪಟ್ಟಿದ್ದಕ್ಕೆ
ತುಂಭಾ ಧನ್ಯವಾದಗಳು

ಕನಸು said...

SATISH N GOWDA sir
thanks visit for my blog